ಬ್ರೇಕಿಂಗ್ ನ್ಯೂಸ್
24-01-21 12:41 pm Headline Karnataka News Network ದೇಶ - ವಿದೇಶ
ನವದೆಹಲಿ, ಜ.23: ರೂ. ನೂರರ ಹಳೆ ನೋಟನ್ನು ಹಂತ ಹಂತವಾಗಿ ಹಿಂಪಡೆಯುವುದಾಗಿ ಆರ್ ಬಿಐ ಈಗಾಗ್ಲೇ ಹೇಳಿದೆ. ಆದರೆ, ಇದೇ ವೇಳೆಗೆ ಹತ್ತು ಮತ್ತು ಐದು ರುಪಾಯಿಯ ಹಳೆ ನೋಟನ್ನೂ ಹಿಂಪಡೆಯಲು ಆರ್ ಬಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆರ್ ಬಿಐ ಈ ಬಗ್ಗೆ ಅಧಿಕೃತವಾಗಿ ಹೇಳದಿದ್ದರೂ, ಮಾರ್ಚ್, ಎಪ್ರಿಲ್ ವೇಳೆಗೆ ಈ ಹಳೆಯ ನೋಟುಗಳು ಪೂರ್ತಿಯಾಗಿ ಚಲಾವಣೆಯಿಂದ ಮಾಯವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಹಳೆಯ ನೋಟುಗಳನ್ನೆಲ್ಲ ಶಾಶ್ವತವಾಗಿ ಚಲಾವಣೆಯಿಂದ ಹಿಂಪಡೆಯಲು ಆರ್ ಬಿಐ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಈಗಾಗ್ಲೇ 100, 10 ಮತ್ತು 5ರ ಹೊಸ ನೋಟುಗಳು ಚಲಾವಣೆಗೆ ಬಂದಿದ್ದು ಈ ಕಾರಣದಿಂದ ಹಳೆ ನೋಟನ್ನು ಮಾರ್ಚ್, ಎಪ್ರಿಲ್ ವೇಳೆಗೆ ಸಂಪೂರ್ಣ ಹಿಂದಕ್ಕೆ ಪಡೆಯಲು ಮುಂದಾಗಿದೆ ಎನ್ನುವ ಸೂಚನೆ ಬ್ಯಾಂಕುಗಳಿಗೆ ಬಂದಿದೆ.

2019ರಲ್ಲಿ ರೂ. 100 ರ ಹೊಸ ನೋಟು ಚಲಾವಣೆಗೆ ಬಂದಿತ್ತು. ಹೊಸ ನೋಟು ಚಲಾವಣೆಗೆ ತಂದಿದ್ದಾಗ ಹಳೆ ನೋಟನ್ನು ಹಿಂದಕ್ಕೆ ಪಡೆಯುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಅದೇ ವೇಳೆಗೆ ಹೊಸತಾಗಿ ಇನ್ನೂರು ರೂ. ಮೌಲ್ಯದ ಹೊಸ ನೋಟನ್ನು ಚಲಾವಣೆಗೆ ತರಲಾಗಿತ್ತು. ಈ ನಡುವೆ, ಎರಡು ಸಾವಿರದ ನೋಟಿನ ಮುದ್ರಣವನ್ನು ನಿಲ್ಲಿಸಿರುವ ಬಗ್ಗೆ ಆರ್ ಬಿಐ 2019ರಲ್ಲಿ ಮಾಹಿತಿ ನೀಡಿತ್ತು. ಇದೀಗ ಹಳೆ ನೋಟುಗಳನ್ನು ಪೂರ್ತಿಯಾಗಿ ಇನ್ನೆರಡು ತಿಂಗಳಲ್ಲಿ ಚಲಾವಣೆಯಿಂದ ಮುಕ್ತಗೊಳಿಸಲು ಬ್ಯಾಂಕುಗಳು ನಿರ್ಧರಿಸಿದ್ದು ಹೊಸ ಸಮಸ್ಯೆ ತಂದೊಡ್ಡಲಿದೆ ಎನ್ನುವ ಭೀತಿ ಎದುರಾಗಿದೆ. ಆದರೆ, ಮಾರ್ಚ್, ಎಪ್ರಿಲ್ ವರೆಗೂ ಬ್ಯಾಂಕಿನಲ್ಲಿ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್ ಬಿಐ ಅವಕಾಶ ನೀಡಿದೆ.
On Friday, Assistant General Manager of the Reserve Bank of India (RBI) B Mahesh said that the Central bank is planning to withdraw the old series of currency notes including Rs 100, Rs 10, and Rs 5 by March or April.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm