ಬ್ರೇಕಿಂಗ್ ನ್ಯೂಸ್
08-08-24 12:34 pm HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್ 8: 50 ಕೇಜಿ ಕುಸ್ತಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕೇವಲ 100 ಗ್ರಾಮ್ ಭಾರದ ಕಾರಣಕ್ಕೆ ಹೊರಬಿದ್ದ ಭಾರತೀಯ ತಾರೆ ವಿನೇಶ್ ಫೋಗಟ್ ಒಲಿಂಪಿಕ್ ಕ್ರೀಡಾ ಕೋರ್ಟ್ ಕದ ತಟ್ಟಿದ್ದಾರೆ.
ಒಲಿಂಪಿಕ್ಸ್ ಕೂಟದ ಯಾವುದೇ ಕ್ರೀಡೆಯಲ್ಲಿ ತಕರಾರು ಉಂಟಾದರೆ, ತಾತ್ಕಾಲಿಕವಾಗಿ ರೂಪಿಸಲಾಗುವ ಮಧ್ಯಸ್ಥಿಕೆ ಕೋರ್ಟಿನಲ್ಲಿ ಪ್ರಶ್ನೆ ಮಾಡಲು ಅವಕಾಶ ಇದೆ. ಅದರಂತೆ, ಫೈನಲ್ ಸುತ್ತಿಗೇರಿದ ತನಗೆ ಬೆಳ್ಳಿ ಪದಕ ಕೊಡಬೇಕೆಂದು ವಿನೇಶ್ ಕೋರ್ಟಿನಲ್ಲಿ ಆಗ್ರಹ ಮಾಡಿದ್ದಾರೆ. ಬುಧವಾರ ಕೋರ್ಟ್ ಕದ ತಟ್ಟಿದ್ದು, ಗುರುವಾರ (ಇಂದು) ಈ ಬಗ್ಗೆ ತೀರ್ಪು ನೀಡಲಿದೆ. ವಿನೇಶ್ ಪರವಾಗಿ ತೀರ್ಪು ಬಂದಲ್ಲಿ ಬೆಳ್ಳಿ ಪದಕ ಭಾರತದ ಪಾಲಾಗಲಿದೆ.
50 ಕೇಜಿ ವಿಭಾಗದಲ್ಲಿ ಕೊನೆ ಕ್ಷಣದಲ್ಲಿ 100 ಗ್ರಾಮ್ ಹೆಚ್ಚುವರಿ ಭಾರ ಹೊಂದಿದ್ದಾರೆಂದು ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್ ಕೂಟದಿಂದ ಅನರ್ಹ ಮಾಡಲಾಗಿತ್ತು. ಇದರಿಂದಾಗಿ ಅಂತಿಮ ಸುತ್ತಿಗೆ ಬಂದಿದ್ದರೂ, ಯಾವುದೇ ಪದಕ ಸಿಗದಂತಾಗಿದೆ. ಕಂಚು ಮತ್ತು ಚಿನ್ನವನ್ನು ಮಾತ್ರ ಕ್ರಮವಾಗಿ ಜಪಾನ್ ಮತ್ತು ಅಮೆರಿಕದ ಕ್ರೀಡಾಪಟುಗಳಿಗೆ ನೀಡಲಾಗಿತ್ತು.
ಏನಿದು ಆರ್ಬಿಟ್ರೇಶನ್ ಕೋರ್ಟ್
1984ರಲ್ಲಿ ವಿಶ್ವ ಮಟ್ಟದ ಕ್ರೀಡಾಕೂಟಗಳಲ್ಲಿ ಎದುರಾಗುವ ತಕರಾರುಗಳ ಬಗ್ಗೆ ತೀರ್ಮಾನಿಸಲು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (ಸಿಎಎಸ್) ರೂಪಿಸಲಾಗಿತ್ತು. ಇದರ ಹೆಡ್ ಕ್ವಾರ್ಟರ್ ಮಾತ್ರ ಸ್ವಿಜರ್ಲೆಂಡಿನಲ್ಲಿದ್ದರೆ, ಕೋರ್ಟ್ ಕಲಾಪ ಅಮೆರಿಕದ ನ್ಯೂಯಾರ್ಕ್ ಮತ್ತು ಸಿಡ್ನಿಯಲ್ಲಿ ನಡೆಯುತ್ತದೆ. ಒಲಿಂಪಿಕ್ಸ್ ಸಂದರ್ಭದಲ್ಲಿ ಮಾತ್ರ ಕೂಟ ನಡೆಯುವ ರಾಷ್ಟ್ರಗಳಲ್ಲೇ ತಾತ್ಕಾಲಿಕ ಕೋರ್ಟ್ ಸ್ಥಾಪನೆಯಾಗುತ್ತದೆ.
A dramatic 24 hours, which began with Vinesh Phogat being disqualified from competing in the gold medal bout for the 50kg weight class for being 100 grams over the permissible limit, ended with Vinesh retiring from the sport in an early morning tweet. “Mom, forgive me. Wrestling beat me, I’ve lost. Your dreams and my courage are broken. I don’t have strength anymore to fight,” she posted on X early on Thursday.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 02:31 pm
HK News Staffer
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm