ಬ್ರೇಕಿಂಗ್ ನ್ಯೂಸ್
28-10-20 04:19 pm Headline Karnataka News Network ದೇಶ - ವಿದೇಶ
ಭುವನೇಶ್ವರ್, ಅಕ್ಟೋಬರ್ 28: ಇಲ್ಲಿ ಅಂತಾರ್ಜಾತಿ ವಿವಾಹವಾದ್ರೆ ಸರಕಾರವೇ 2.5 ಲಕ್ಷ ರೂಪಾಯಿ ಇನಾಮು ಕೊಡುತ್ತೆ. ಹೌದು... ಒಡಿಶಾ ಸರಕಾರ ಅಂತರ್ಜಾತಿ ವಿವಾಹಕ್ಕೆ ಒಂದು ಲಕ್ಷ ರೂಪಾಯಿ ಇದ್ದ ಪ್ರೋತ್ಸಾಹ ಧನವನ್ನು ಎರಡೂವರೆ ಲಕ್ಷಕ್ಕೆ ಏರಿಸಿದೆ.
ಒಡಿಶಾ ಸರಕಾರದ ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಇದಕ್ಕಾಗಿ ಸುಮಂಗಲ ಎನ್ನುವ ವೆಬ್ ಸೈಟ್ ಓಪನ್ ಮಾಡಲಾಗಿದ್ದು, ದಂಪತಿ ಅರ್ಜಿ ಸಲ್ಲಿಸಿದ 60 ದಿನಗಳಲ್ಲಿ ಖಾತೆಗೆ ಹಣ ಲಭಿಸಲಿದೆ ಎಂದು ವೆಬ್ ಹೇಳಿದೆ. ಸಾಮಾಜಿಕ ಸೌಹಾರ್ದ ಕಾಪಾಡುವುದು, ಜಾತಿ ತಾರತಮ್ಯ ವ್ಯವಸ್ಥೆಯನ್ನು ನೀಗಿಸುವ ಉಪಕ್ರಮವಾಗಿ ಒಡಿಶಾ ಸರಕಾರ ಕಳೆದ 2017ರಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ ಜಾರಿಗೊಳಿಸಿತ್ತು. ಅದಕ್ಕೂ ಮೊದಲು 50 ಸಾವಿರ ಇದ್ದ ಪ್ರೋತ್ಸಾಹ ಧನವನ್ನು ಒಂದು ಲಕ್ಷ ರೂ.ಗೆ ಏರಿಸಿತ್ತು.

ದಂಪತಿ ಈ ಸೌಲಭ್ಯ ಪಡೆಯಲು ಪತಿ ಅಥವಾ ಪತ್ನಿ ಪರಿಶಿಷ್ಟ ಪಂಗಡ ಅಥವಾ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಮೇಲ್ವರ್ಗದ ಯುವಕ, ಪರಿಶಿಷ್ಟ ಜಾತಿಯ ಯುವತಿಯನ್ನು ವರಿಸಿದರೆ ಈ ಸೌಲಭ್ಯ ಪಡೆಯಬಹುದು. ಅಲ್ಲದೆ, ಈ ವಿವಾಹವು ಕಡ್ಡಾಯವಾಗಿ 1955ರ ಹಿಂದು ವಿವಾಹ ಕಾಯ್ದೆಯಡಿ ಒಳಗೊಂಡಿರಬೇಕು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಅಂದಹಾಗೆ, ಕಳೆದ ವರ್ಷ ಒಡಿಶಾದಲ್ಲಿ 658 ಅಂತರ್ಜಾತಿ ವಿವಾಹಗಳಾಗಿದ್ದು, ಸರಕಾರದ ಸಹಾಯಧನ ಪಡೆದಿದ್ದಾರೆ.
With an aim to encourage inter-caste marriages, the Narendra Modi government is offering Rs 2.5 lakh for every inter-caste marriage with a Dalit.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:54 pm
Mangaluru Staffer
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm