ಬ್ರೇಕಿಂಗ್ ನ್ಯೂಸ್
07-10-20 10:54 am Headline Karnataka News Network ದೇಶ - ವಿದೇಶ
ವಾಷಿಂಗ್ಟನ್, ಅಕ್ಟೋಬರ್.07 : ಯುಎಸ್‌ನ 103 ವರ್ಷದ ಆಲ್ಫ್ರೆಡ್ ಅಲ್ ಬ್ಲಾಷ್ಕೆ ಎನ್ನುವವರು ತಮ್ಮ ಅವಳಿ ಮೊಮ್ಮಕ್ಕಳ ಜೊತೆ ಸ್ಕೈ ಡೈವ್ ಮಾಡಿ ಎಲ್ಲರ ಗಮನ ಸೆಳೆದಿದ್ದಲ್ಲದೆ ಗಿನ್ನಿಸ್ ದಾಖಲೆ ಪುಟದಲ್ಲೂ ಕೂಡ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ.
ಜನವರಿ 4, 1917ರಲ್ಲಿ ಜನಿಸಿದ ಆಲ್‌ಫರ್ಡ್ ಬ್ಲಾಷ್ಕೆಗೆ ಈಗ 103 ವರ್ಷ .'ಸೆಂಟೆರೇನಿಯನ್ ಡೇರ್ ಡೆವಿಲ್ ' ಎಂದು ಗಿನ್ನೆಸ್ ವಿಶ್ವದಾಖಲೆಯ ಪೇಜ್‌ನಲ್ಲಿ ಇವರನ್ನು ಕರೆಯಲಾಗಿದ್ದು, ಅವರ ಈ ಸಾಹಸದ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಸುಮಾರು 14,000 ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿರುವ ಅವರು ಯುವಕರು ನಾಚುವಂತೆ ಆ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಅವರು ಸ್ಕೈ ಡೈವ್ ಮಾಡಿರುವ ವಿಡಿಯೋ ಎಂಥವರ ಎದೆಯನ್ನೂ ಝಲ್ ಎನಿಸುವಂತೆ ಮಾಡುತ್ತದೆ.

2017 ರಲ್ಲಿ, ಬ್ಲಾಷ್ಕೆ ತನ್ನ 100 ನೇ ಹುಟ್ಟುಹಬ್ಬದ ನಿಮಿತ್ತ ತನ್ನ ಮೊದಲ ಸ್ಕೈಡೈವ್ ಮಾಡಿದ್ದರು, ಅದಾದ ಬಳಿಕ ತನ್ನ ಅವಳಿ ಮೊಮ್ಮಕ್ಕಳು ಕಾಲೇಜು ಪದವಿ ಮುಗಿಸಿದಾಗ ಇನ್ನೊಮ್ಮೆ ಸ್ಕೈ ಡೈವ್ ಮಾಡುತ್ತೇನೆ ಎಂದಿದ್ದರು. ಇದೀಗ ತನ್ನ ಮಾತಿನಂತೆ ನಡೆದುಕೊಂಡಿದ್ದಾರೆ ಬ್ಲಾಷ್ಕೆ.
ಬ್ಲಾಷ್ಕೆ ಅವರು ಈ ಸಾಹಸವನ್ನು ಮಾಡುವ ಮೂಲಕ ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ನಿರೂಪಿಸಿದ್ದಾರೆ. ವಯಸ್ಸಾಗಿದೆ ಎನ್ನುವ ಮಾತ್ರಕ್ಕೆ ಜೀವನೋತ್ಸಾಹ ಕಳೆದುಕೊಳ್ಳಬಾರದು ಎಂಬುದಕ್ಕೆ 103 ವರ್ಷದ ವೃದ್ಧರೊಬ್ಬರು ಸಾಕ್ಷಿಯಾಗಿದ್ದಾರೆ.
The 103-year-old said he would do it if his grandsons graduated college! 😳
— GuinnessWorldRecords (@GWR) October 3, 2020
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm