ಬ್ರೇಕಿಂಗ್ ನ್ಯೂಸ್
15-04-22 06:50 pm HK Desk news ಕರ್ನಾಟಕ
ಮಂಡ್ಯ, ಎ.15 : ಕುಮಾರಸ್ವಾಮಿ ತಾವು ಹಾಳಾಗವುದಲ್ಲದೇ ಅವರನ್ನು ನಂಬಿದವರನ್ನೂ ಹಾಳು ಮಾಡುತ್ತಿದ್ದಾರೆ. ದಕ್ಷಿಣ ಕರ್ನಾಟಕಕ್ಕೆ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ. ಕುಮಾರಸ್ವಾಮಿಗೆ ರಾಜಕೀಯ ಮಾಡುವುದು ಬಿಟ್ಟರೆ ಬೇರೇನು ಗೊತ್ತಿಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕುಮಾರಸ್ವಾಮಿ ತಮ್ಮನ್ನು ಬಿಟ್ಟು ಬೇರೆ ಯಾರನ್ನೂ ಸಿಎಂ ಮಾಡಲ್ಲ. ದಲಿತ ಸಿಎಂ ಮತ್ತೊಂದು ಎಂದು ಓಲೈಕೆ ರಾಜಕೀಯ ಮಾತಾಡುತ್ತಾರೆ. ಅವರಿಗೆ ತಮ್ಮ ಕುಟುಂಬ ಬಿಟ್ಟರೆ ಯಾರು ಕಾಣಲ್ಲ. ಜೆಡಿಎಸ್ ನಾಯಕರಿಗೆ ಕಾಣುವುದು ಕುಮಾರಸ್ವಾಮಿ ಮತ್ತು ಅವರ ಫ್ಯಾಮಿಲಿ ಅಷ್ಟೇ. ನಮ್ಮ ಪಕ್ಷದಲ್ಲಿ ಯಾರು ಬೇಕಾದರು ಸಿಎಂ ಆಗಬಹುದು.
ಕುಮಾರಸ್ವಾಮಿ ಚುನಾವಣೆ ಕಾರಣಕ್ಕೆ ನಾಟಕ ಆಡುತ್ತಿದ್ದಾರೆ. ಇವರ ನಾಟಕ ಹೊಸದು ಅಲ್ಲ. ಕುಮಾರಸ್ವಾಮಿ ಹುಟ್ಟಿದ್ದೇ ನಾಟಕದಲ್ಲಿ. ನಾಟಕ ಆಡಿಕೊಂಡೇ ಕಣ್ಣೀರು ಹಾಕೋದು, ನಾಟಕ ಮಾಡೋದು, ಜನರಿಗೆ ಮೋಸ ಮಾಡೋದು. ಜನರಿಗೆ ಮೋಸ ಮಾಡಿಕೊಂಡೇ ಹಿಂದಿನಿಂದಲೂ ಕುಮಾರಸ್ವಾಮಿ ಬಂದಿದ್ದಾರೆ.
ಜಲಧಾರೆ ಕಾರ್ಯಕ್ರಮವು ಸಹ ಒಂದು ರೀತಿಯ ನಾಟಕ. ರಾಮ ನಗರದಲ್ಲಿ ಲಿಫ್ಟ್ ಇರಿಗೇಶನ್ ತೊರಿಸಿಕೊಟ್ಟಿದ್ದು ಬಿಜೆಪಿ. ನಮಗೆ ಕುಮಾರಸ್ವಾಮಿ ಅವರ ಸಹವಾಸ ಬೇಡ ಸ್ವಾಮಿ. ನಾವು ಚುನಾವಣೆಯಲ್ಲಿ ಜೆಡಿಎಸ್ ಜೊತೆ ಸಂಬಂಧ ಮತ್ತು ಹೊಂದಾಣಿಕೆ ಇಟ್ಟುಕೊಳ್ಳಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಷ್ಟು ಪಾಪದ ಕೆಲಸ ಇನ್ನೊಂದಿಲ್ಲ.
ಜನ ತಿರಸ್ಕಾರ ಮಾಡಿರುವವರನ್ನ ನಾವು ತಿರಸ್ಕಾರ ಮಾಡುತ್ತೇವೆ. ನಾವು ಜೆಡಿಎಸ್ ಅನ್ನು ನಮ್ಮಿಂದ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದರು.
Kumaraswamy is ruining not only himself but those who believe in him. Kumaraswamy has done injustice to South Karnataka. Minister Kumaraswamy said that he does not know what to do with politics.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm