ಬ್ರೇಕಿಂಗ್ ನ್ಯೂಸ್
25-02-22 07:48 pm HK Desk news ಕರ್ನಾಟಕ
ಚಾಮರಾಜನಗರ, ಫೆ.25 : ಉಕ್ರೇನ್ ಪರಿಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ. ಎರಡು ದಿನದಿಂದ ಮೆಟ್ರೋ ಸ್ಟೇಶನಲ್ಲಿದ್ದೇವೆ. ಬಾಂಬ್ ಪ್ರೊಟೆಕ್ಟರ್ ಇದೆ, ಸುರಕ್ಷಿತ ಎಂದಿದ್ದಾರೆ. ಏರ್ ಬೇಸ್ ಗಳನ್ನು ರಷ್ಯಾ ಪಡೆ ಆಕ್ರಮಿಸಿಕೊಂಡಿದೆ. ನಮ್ಮನ್ನು ಭಾರತ ಸರಕಾರವೇ ಪಾರು ಮಾಡಬೇಕು ಎಂದು ಚಾಮರಾಜನಗರ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕಾವ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ನಮ್ಮನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಕಳೆದೆರಡು ದಿನದಿಂದ ಇಲ್ಲಿನ ಮೇಟ್ರೋ ಸ್ಟೇಷನ್ ನಲ್ಲಿದ್ದೇವೆ. ಮೆಟ್ರೋ ರೈಲು ನಿಲ್ಲಿಸಲಾಗಿದೆ. ಇಲ್ಲಿ ಬಾಂಬ್ ಪ್ರೊಟೆಕ್ಟರ್ ಇದೆ, ಇದು ಸುರಕ್ಷಿತ ಎಂದು ಮಿಲಿಟರಿಯವರು ಹೇಳಿದ್ದು ಇಲ್ಲೇ ಇದ್ದೇವೆ. ಈಗಾಗಲೇ ನೀರು ಸಿಕ್ತಿಲ್ಲ , ಯುದ್ದ ಘೋಷಣೆ ಮುನ್ನವೇ ಮಾಹಿತಿ ಕೊಟ್ಟಿದ್ರು.

ದಿನಸಿ ಸಾಮಾನುಗಳನ್ನು ಶೇಖರಿಸಿಕೊಳ್ಳಿ ಎಂದು ಉಕ್ರೇನ್ ಆಡಳಿತ ಮೊದಲೇ ತಿಳಿಸಿತ್ತು. ಸದ್ಯ ಎಲ್ಲವನ್ನೂ ಶೇಖರಣೆ ಮಾಡಿದ್ದೇವೆ. ರಷ್ಯಾದವರು ಉಕ್ರೇನ್ ಏರ್ ಸ್ಪೇಸ್ಗಳನ್ನು ವಶಕ್ಕೆ ಪಡೆದಿದ್ದಾರೆ. ವಿಮಾನ ನಿಲ್ದಾಣಗಳೆಲ್ಲವೂ ರಷ್ಯಾದವರ ಹಿಡಿತದಲ್ಲಿವೆ. ಹೀಗಾಗಿ ಭಾರತ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕಿದೆ ಎಂದು ಉಕ್ರೇನ್ ನಿಂದ ಚಾಮರಾಜನಗರದ ವೈದ್ಯಕೀಯ ವಿದ್ಯಾರ್ಥಿನಿ ಕಾವ್ಯ ಮನವಿ ಮಾಡಿದ್ದಾರೆ.
Chamrajnagara girl stranded in Ukraine cries for help from indian government, says there is scarcity for water.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm