ಬ್ರೇಕಿಂಗ್ ನ್ಯೂಸ್
21-10-23 08:47 pm HK News Desk ಕರ್ನಾಟಕ
ಕಲಬುರಗಿ, ಅ 21: ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ ಬೋರ್ನ್ ಬೇಬಿ ಎಂದು ಸಂಸದ ಉಮೇಶ ಜಾಧವ್ ವ್ಯಂಗ್ಯವಾಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆಯಷ್ಟೇ ಸಂಸದ ಉಮೇಶ ಜಾಧವ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಖರ್ಗೆ ಟೀಕೆಗೆ ಇದೀಗ ಸಂಸದರು ಭರ್ಜರಿಯಾಗೇ ತೀರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮೊದಲ ಬಾರಿ ಗೆದ್ದಾಗಲೇ ಮಿನಿಸ್ಟರ್ ಆಗ್ತಾರೆ. ಎರಡನೇ ಬಾರಿ ಗೆದ್ದಾಗಲೂ ಮಿನಿಸ್ಟರ್ ಆಗ್ತಾರೆ. ಮೂರನೇ ಬಾರಿ ಗೆದ್ದಾಗ ಗ್ರಾಮೀಣಾಭೀವೃದ್ಧಿ ಪಂಚಾಯತ್ ರಾಜ್ನಂತಹ ದೊಡ್ಡ ಖಾತೆ ಪಡೆಯುತ್ತಾರೆ. ಅದಕ್ಕೆ ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ್ ಬೋರ್ನ್ ಬೇಬಿ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ತಮ್ಮನು ತಾವು ಮೋದಿ ಅವರಿಗೆ ಹೋಲಿಕೆ ಮಾಡ್ತಾರೆ. ನರೆಂದ್ರ ಮೋದಿಗಿಂತ ಸೂಪರ್ ಆಗಿ ನಮಗೇನೂ ತಕರಾರು ಇಲ್ಲ. ನೀವು ಅಮೆರಿಕಾಕ್ಕಾದರೂ ಹೋಗಿ, ಎಲ್ಲಿಗಾದರು ಹೋಗಿ ಆದರೆ, ಸುಮ್ನೆ ಹೋಗಿ ಬರಬೇಡಿ ಬಂಡವಾಳದಾರರನ್ನು ಕರೆತನ್ನಿ. ನೀವು ಅಮೆರಿಕಾಗೆ ಹೋಗೊದ್ರಿಂದ ನಮಗೆನೂ ಬ್ಯಾನಿ ಇಲ್ಲ. ಅದರೆ ಕಲಬುರಗಿಯನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಟಾಂಗ್ ಕೊಟ್ರು.
ಪ್ರಿಯಾಂಕ್ ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ:
ಮಾತಾಡಿದರೆ ನನ್ನನ್ನ ಚಿಂಚೋಳಿ ಎಂಪಿ ಅಂತ ಪ್ರಿಯಾಂಕ್ ಕರಿಯುತ್ತಾರೆ. ನನಗೆ ಚಿಂಚೋಳಿ ಎಂಪಿ ಅಂತ ಕರೆದ್ರೆ ಹೆಮ್ಮೆ ಇದೆ. ನಾನು ಅದೇ ತಾಲೂಕಿನಲ್ಲಿ ಹುಟ್ಟಿ ಬೆಳೆದವನು. ಆದ್ರೆ ಚಿಂಚೋಳಿ ಕಲಬುರಗಿ ಜಿಲ್ಲೆಯಲ್ಲಿದ್ರೂ ಲೋಕಸಭಾ ಕ್ಷೇತ್ರದ ಎಂಪಿ ಭಗವಂತ ಖೂಬಾ ಅವರಿಗೆ ಬರುತ್ತೆ ಅನ್ನೋದು ಕೂಡಾ ಖರ್ಗೆಗೆ ಗೊತ್ತಿದ್ದಂಗಿಲ್ಲ. ನಾನು ಚಿಂಚೋಳಿ ಎಂಪಿ ಅನ್ನೋದಾದರೆ ನೀವು ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ ಎಂದು ತಿರುಗೇಟು ನೀಡಿದರು.
Priyank Kharge is a special baby of Karnataka, an out-of-term born baby, Hegde said. Union Minister Priyank Kharge had yesterday lashed out at Bjp MP Umesh Jadhav. The MPs have now responded to Kharge's remarks.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am