ಬ್ರೇಕಿಂಗ್ ನ್ಯೂಸ್
14-02-23 08:33 pm HK News Desk ಕರ್ನಾಟಕ
ಚಿಕ್ಕಮಗಳೂರು, ಫೆ.14: ಚಿಕ್ಕಮಗಳೂರು ಮೂಲದ ಶಾನ್ ಡಿಸೋಜ ಬಿಲ್ ಕ್ಲಿಂಟನ್ ಫೌಂಡೇಶನ್ ಕೊಡಮಾಡುವ ಗ್ಲೋಬಲ್ ಇನೀಶಿಯೇಟಿವ್ ಅವಾರ್ಡ್ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಕೊಂಕಣಿ ಮಾತನಾಡುವ ವ್ಯಕ್ತಿ ಇದೇ ಮೊದಲ ಬಾರಿ ಈ ಅವಾರ್ಡ್ ಪಡೆದಿದ್ದಾರೆ.
ಶಾನ್ ಡಿಸೋಜ ನಿಕೋಲಸ್ ಸೋಶಿಯಲ್ ವೆಲ್ಫೇರ್ ಸೊಸೈಟಿ ಸಂಸ್ಥೆಯ ಸಹ ಪ್ರವರ್ತಕ. ಶಾನ್ ಡಿಸೋಜ ಅವರ ಅಜ್ಜ ನಿಕೋಲಸ್ ಡಿಸೋಜ ಚಿಕ್ಕಮಗಳೂರು ನಗರ ಪಂಚಾಯತಿನಲ್ಲಿ ಮೊದಲ ಅಧ್ಯಕ್ಷರಾಗಿದ್ದರು. ಸಾಮಾಜಿಕ ಬದಲಾವಣೆಯಲ್ಲಿ ಗುಣಾತ್ಮಕ ಮಾದರಿಗಳ ಬಗ್ಗೆ ವಿಶೇಷ ಸಾಧನೆ ಮಾಡಲು ತೊಡಗುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಈ ಸ್ಕಾಲರ್ ಶಿಪ್ ಗೆ ಆಯ್ಕೆ ಮಾಡಲಾಗುತ್ತದೆ.
ಶಾನ್ ಡಿಸೋಜ ಜಾಗತಿಕ ಮಟ್ಟದಲ್ಲಿ ಇತರ 800 ಮಂದಿಯ ಜೊತೆಗೆ ಈ ಸ್ಕಾಲರ್ಶಿಪ್ ಗಿಟ್ಟಿಸಲು ಪೈಪೋಟಿ ನಡೆಸಿದ್ದರು. 2025ರ ವೇಳೆಗೆ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಮತ್ತು ಯುವಜನರ ಮಾನಸಿಕ ಆರೋಗ್ಯ ಹೆಚ್ಚಿಸುವ ಕುರಿತ ವರದಿಯನ್ನು ತಯಾರಿಸಲು ಮುಂದಾಗಿರುವ ಶಾನ್ ಡಿಸೋಜ ಅವರಿಗೆ ಬಿಲ್ ಕ್ಲಿಂಟನ್ ಫೌಂಡೇಶನ್ನಿಂದ ಒಂದು ವರ್ಷದ ಅವಧಿಯ ಸ್ಕಾಲರ್ ಶಿಪ್ ಸಿಗಲಿದೆ.
Co-founder of NSWS (Nicholas Social Welfare Society) Shaun D’Souza is selected for the scholarship of Global Initiative Award given by Bill Clinton Foundation, according to Newsmeter.in. This is for the first time that a Konkani speaking youth is selected for this coveted award. Shaun’s grandfather late Nicholas D’Souza was the first chairperson of Chikkamagaluru Town Planning. Shaun is the son of Benedict Stevenson D’Souza and Anna Diana D’Souza couple of Chikkamagaluru.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm