ಬ್ರೇಕಿಂಗ್ ನ್ಯೂಸ್
17-06-22 11:03 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 17 : ದಂತ ವೈದ್ಯನ ಎಡವಟ್ಟಿನಿಂದಾಗಿ ಕಿರುತೆರೆ ನಟಿಯೊಬ್ಬರು ದವಡೆ ಊದಿಕೊಂಡು ವಿಕಾರಕ್ಕೆ ಒಳಗಾಗಿದ್ದು ನಟನಾ ವೃತ್ತಿಯಿಂದಲೇ ದೂರವಾಗುವ ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಬೊಜ್ಹು ಕರಗಿಸಲು ಹೋದ ನಟಿ ಚೇತನಾ ಶಸ್ತ್ರಚಿಕಿತ್ಸೆಯಿಂದಾಗಿ ಸಾವು ಕಂಡ ಬೆನ್ನಲ್ಲೇ ಮತ್ತೊಬ್ಬ ನಟಿ ಹಲ್ಲು ಚಿಕಿತ್ಸೆಗೆ ಹೋಗಿ ದುರಂತಕ್ಕೀಡಾಗಿದ್ದಾರೆ.

ದಂತ ವೈದ್ಯರ ನಿರ್ಲಕ್ಷ್ಯದಿಂದಾಗಿ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಟಿ ಸ್ವಾತಿ ಮುಖ ವಿಕಾರವಾಗಿದೆ. 'ಎಫ್ಐಆರ್ 6' ಸಿನಿಮಾದ ನಟಿ ಸ್ವಾತಿ, ಬಣ್ಣ ಬದಲಿಸಿದ್ದ ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡಿದ್ದು ಮುಖ, ಮೂತಿ ಊದಿ ಬಿಟ್ಟಿದೆ. ಇದರಿಂದ ಮನೆಯಿಂದ ಬರಲಾಗದೇ ತೊಂದರೆಗೊಳಗಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೂ ಹೋಗಲಾಗ್ತಿಲ್ಲ, ಬೇರೆ ಕೆಲಸವೂ ಮಾಡ್ತಿಲ್ಲ. ಅವಶಾಶಗಳು ಬರ್ತಿದ್ದರೂ ಮುಖ ಕಂಡ ಕೂಡ್ಲೇ ಕ್ಯಾನ್ಸಲ್ ಆಗುವಂತಹ ಸ್ಥಿತಿ ಎದುರಾಗಿದೆ.

ರೂಟ್ ಕ್ಯಾನಲ್ ಗೆ ಅಂತ ಹೋಗಿದ್ದ ನಟಿಗೆ ಡೆಂಟಲ್ ಕ್ಲಿನಿಕ್ ಚಿಕಿತ್ಸೆಯೇ ಆಪತ್ತು ಉಂಟು ಮಾಡಿದೆ. ಗೂಗಲ್ ನಲ್ಲಿ ಐ ಸ್ಟಾರ್ ರಿವ್ಯೂ ನೋಡಿ ನಟಿ ಕ್ಲಿನಿಕ್ ಗೆ ಹೋಗಿದ್ದರು ಎನ್ನಲಾಗುತ್ತಿದೆ. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಭಾರಿ ಬದಲಾವಣೆಯಾಗಿದ್ದು ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಹೇಳಿ ಕಳಿಸಿದ್ದ ಡಾಕ್ಟರ್ ಮಾತು ಸುಳ್ಳಾಗಿದೆ.
20 ದಿನಗಳು ಕಳೆದ್ರು ಒರಿಜಿನಲ್ ಫೇಸ್ ವಾಪಸ್ಸಾಗದೇ ನಟಿ ಖಿನ್ನತೆಗೆ ಒಳಗಾಗಿದ್ದಾರೆ. ನಟನೆಯೂ ಇಲ್ಲ, ಕೆಲಸವೂ ಇಲ್ಲ ಎನ್ನುವಂತಹ ಸ್ಥಿತಿ ಎದುರಾಗಿದೆ.
Bangalore Dental doctors treatment effects serial actress face. Swathi a Kannada serial actress who underwent treatment at a private dental clinic has called up trouble as her face lips and face goes swollen.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm