ಬ್ರೇಕಿಂಗ್ ನ್ಯೂಸ್
22-01-21 03:09 pm Source: FILMIBEAT ಸಿನಿಮಾ
ತಮಿಳು ನಟ ವಿಜಯ್ ನಟಿಸಿರುವ 'ಮಾಸ್ಟರ್' ಸಿನಿಮಾದ ಅಬ್ಬರ ಮುಂದುವರಿದಿದೆ. ಲಾಕ್‌ಡೌನ್ ಬಳಿಕ ಬಹಳ ದೊಡ್ಡ ಮಟ್ಟದಲ್ಲಿ ತೆರೆಕಂಡ ಚಿತ್ರಕ್ಕೆ ಎಲ್ಲೆಡೆಯೂ ಒಳ್ಳೆಯ ರೆಸ್‌ಪಾನ್ಸ್ ಸಿಕ್ಕಿದೆ. 50 ಪರ್ಸೆಂಟ್ ಪ್ರೇಕ್ಷಕರಿಗೆ ಮಾತ್ರ ಅವಕಾಶ ಕೊಟ್ಟಿದ್ದರೂ ಕಲೆಕ್ಷನ್‌ನಲ್ಲಿ ಮಾಸ್ಟರ್ ದಾಖಲೆ ಬರೆದಿದೆ. ಸಿನಿಮಾ ರಿಲೀಸ್ ಆದ 9ನೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿದೆ ಎಂದು ಹೇಳಲಾಗಿದೆ. ಈ ಮೂಲಕ ವಿಜಯ್ ಅಭಿನಯದ 4ನೇ ಚಿತ್ರ ಸತತವಾಗಿ 200 ಕೋಟಿ ಕ್ಲಬ್ ಪ್ರವೇಶಿಸಿದೆ. ತಮಿಳುನಾಡಿನಲ್ಲಿ ಮಾತ್ರ 100 ಕೋಟಿ ಗಳಿಸಿರುವ ಮಾಸ್ಟರ್ ಅಲ್ಲಿಯೂ ಅಪರೂಪದ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದೆ.
200 ಕೋಟಿ ಗಳಿಸಿದ ನಾಲ್ಕನೇ ಚಿತ್ರ ವರ್ಲ್ಡ್ ವೈಡ್ 200 ಕೋಟಿ ಗಳಿಸಿದ ವಿಜಯ್ ಚಿತ್ರಗಳ ಪೈಕಿ ಮಾಸ್ಟರ್ ಸಿನಿಮಾ ನಾಲ್ಕನೇಯದು. ಇದಕ್ಕೂ ಮುಂಚೆ ಮೆರ್ಸಲ್ (2017), ಸರ್ಕಾರ್ (2018) ಹಾಗೂ ಬಿಗಿಲ್ (2019) ಚಿತ್ರಗಳು 200 ಕೋಟಿ ಗಳಿಸಿತ್ತು ಎಂದು ದಾಖಲೆಗಳು ಹೇಳಿದೆ.
100 ಕೋಟಿ ಗಳಿಸಿದ ಚಿತ್ರಗಳು ವರ್ಲ್ಡ್ ವೈಡ್ 200 ಕೋಟಿ ಗಳಿಸಿದ ಈ ನಾಲ್ಕು ಚಿತ್ರಗಳು ತಮಿಳುನಾಡಿನಲ್ಲಿ ಅಪರೂದ ದಾಖಲೆ ಬರೆದಿದೆ. ತಮಿಳುನಾಡು ಒಂದರಲ್ಲಿ ಮಾತ್ರ ಸತತವಾಗಿ ನಾಲ್ಕನೇ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಇದಕ್ಕೂ ಮುಂಚೆ ತಮಿಳುನಾಡಿನಲ್ಲಿ ಮೆರ್ಸಲ್ (2017), ಸರ್ಕಾರ್ (2018) ಹಾಗೂ ಬಿಗಿಲ್ (2019) ಚಿತ್ರಗಳು ನೂರು ಕೋಟಿ ಬಾಚಿಕೊಂಡಿತ್ತು. ಈಗ ಮಾಸ್ಟರ್ ಸಹ ಈ ಪಟ್ಟಿ ಸೇರಿದೆ.
ಆಂಧ್ರ-ತೆಲಂಗಾಣದಲ್ಲಿ 13 ಕೋಟಿ ಮಾಸ್ಟರ್ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಜಯ್ ಮಾಸ್ಟರ್ ಅಬ್ಬರಿಸಿದ್ದು, ಇದುವರೆಗೂ 13 ಕೋಟಿ ಗಳಿಸಿದೆಯಂತೆ. ಇದು ಸಹ ಮಾಸ್ಟರ್ ಹೆಸರಿನಲ್ಲಿ ದಾಖಲಾಗಿರುವ ಹೊಸ ರೆಕಾರ್ಡ್.
ಅತಿ ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರ ತಮಿಳು ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ರಜನಿಯ 2.0. (ಡಬ್ಬಿಂಗ್ ಚಿತ್ರಗಳನ್ನು ಬಿಟ್ಟು - ಬಾಹುಬಲಿ, ಸಾಹೋ) ತಲೈವಾ ನಟನೆಯ ಈ ಚಿತ್ರ 500 ಕೋಟಿ ಗಳಿಸಿದೆ. ಎರಡನೇ ಸ್ಥಾನದಲ್ಲಿ ಬಿಗಿಲ್ (ವಿಜಯ್ ಸಿನಿಮಾ- 300 ಕೋಟಿ). ಮೂರನೇ ಸ್ಥಾನದಲ್ಲಿ ಎಂಥೀರನ್ (290 ಕೋಟಿ).
This News Article is a Copy of FILMIBEAT
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm