ಬ್ರೇಕಿಂಗ್ ನ್ಯೂಸ್
11-10-21 11:20 pm Headline Karnataka News Network ದೇಶ - ವಿದೇಶ
ನವದೆಹಲಿ, ಅ.12: ಆರೆಸ್ಸೆಸ್ ಪ್ರವರ್ತಿತ ಪಾಂಚಜನ್ಯ ಪತ್ರಿಕೆಯ ಈ ಬಾರಿಯ ಎಡಿಶನ್ ಕೂಡ ಸದ್ದು ಮಾಡಿದೆ. ಕ್ರಿಸ್ತಿಯನ್ ಚರ್ಚ್ ಪಾದ್ರಿಗಳು, ಸಿಸ್ಟರ್ ಗಳು ಮತ್ತು ಮಕ್ಕಳ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಸಮಗ್ರ ವಿವರವುಳ್ಳ ಲೇಖನ ಪ್ರಕಟಿಸಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದೆ.
ಕಳೆದೆರಡು ಎಡಿಶನ್ ಗಳಲ್ಲಿ ಇನ್ ಫೋಸಿಸ್ ಮತ್ತು ಅಮೆಜಾನ್ ಕಂಪನಿಗಳ ಹಿಡನ್ ಅಜೆಂಡಾಗಳ ಬಗ್ಗೆ ಸುದ್ದಿ ಬಿತ್ತರಿಸಿ ಪತ್ರಿಕೆ ಗಮನ ಸೆಳೆದಿತ್ತು. ಈ ಬಾರಿಯ ಅಕ್ಟೋಬರ್ 17ರ ಎಡಿಶನ್ನಲ್ಲಿ ಜಗತ್ತಿನಾದ್ಯಂತ ಚರ್ಚ್ ಪಾದ್ರಿಗಳ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಫ್ರಾನ್ಸ್ ನಲ್ಲಿ 1950ರಿಂದ 2020ರ ವರೆಗಿನ ದಾಖಲೆಯಲ್ಲಿ ಚರ್ಚ್ ಪಾದ್ರಿಗಳು 3 ಸಾವಿರ ಸಿಸ್ಟರ್ ಗಳು ಮತ್ತು ಮೂರು ಲಕ್ಷದಷ್ಟು ಮಕ್ಕಳ ಮೇಲೆ ಲೈಂಗಿಕ ಶೋಷಣೆ, ದೌರ್ಜನ್ಯ ನಡೆಸಿದ ಬಗ್ಗೆ ಆರೋಪಗಳಿವೆ. 2018ರಲ್ಲಿ ಈ ಬಗ್ಗೆ ಸ್ವಾಯತ್ತ ತನಿಖಾ ಸಮಿತಿಯನ್ನು ರಚಿಸಿದ್ದು, ಅದರ ತನಿಖೆಯ ಬಳಿಕ ಇಷ್ಟೆಲ್ಲ ವಿವರ ಹೊರಬಿದ್ದಿದೆ. ಈ ಬಗ್ಗೆ 2019ರಲ್ಲಿ ಜಗತ್ತಿನ ಚರ್ಚ್ ಗಳ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರು ಈ ರೀತಿಯ ಕೃತ್ಯಕ್ಕಾಗಿ ಚರ್ಚ್ ಪರವಾಗಿ ಕ್ಷಮೆಯನ್ನೂ ಕೇಳಿದ್ದರು.
ಇದೇ ರೀತಿಯ ಪ್ರಕರಣಗಳು ಭಾರತದಲ್ಲಿಯೂ ನಡೆದಿದ್ದು, ಹಲವಾರು ಮಂದಿ ತನಿಖೆಗೆ ಒತ್ತಾಯಿಸಿ ದೂರು ದಾಖಲಿಸಿದ್ದಾರೆ. ದೇಶದ ಜನರು ಕೂಡ ಇಂಥ ದೌರ್ಜನ್ಯದ ಪ್ರಕರಣಗಳಲ್ಲಿ ಆರೋಪಿಗಳ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸುತ್ತಾರೆ. ಕೇರಳ, ಜಾರ್ಖಂಡ್, ತಮಿಳುನಾಡಿನಲ್ಲಿ ನನ್ ಗಳ ಮೇಲೆ ರೇಪ್, ಕೊಲೆ ಪ್ರಕರಣ ನಡೆದದ್ದಿದೆ. ಚರ್ಚ್ ಪಾದ್ರಿಗಳ ಈ ರೀತಿಯ ವರ್ತನೆಯಿಂದಾಗಿ ಜಗತ್ತಿನಾದ್ಯಂತ ನನ್ ಗಳ ಸಂಖ್ಯೆ ಕಡಿಮೆಯಾಗಿದ್ದನ್ನು ಪಾಂಚಜನ್ಯ ಕಂಡುಕೊಂಡಿದೆ. ಕೇರಳದಲ್ಲಿ ನನ್ ಗಳ ಸಂಖ್ಯೆ ವಿಪರೀತ ಇಳಿಕೆಯಾಗಿದ್ದು, ಸಿಸ್ಟರ್ ಆಗಿರುವ ಸೇರುವ ಪ್ರಮಾಣದಲ್ಲಿ 25 ಶೇಕಡಾ ಇಳಿಕೆಯಾಗಿದೆ. ಹೀಗಾಗಿ ಚರ್ಚ್ ಆಡಳಿತಗಳು ಜಾರ್ಖಂಡ್, ಹಿಮಾಚಲ ಪ್ರದೇಶ, ಚತ್ತೀಸ್ ಗಢ, ಒಡಿಶಾ ರಾಜ್ಯದಲ್ಲಿ ಬಡ ಕುಟುಂಬದ ಹೆಣ್ಮಕ್ಕಳನ್ನು ಮನವೊಲಿಸಿ ನನ್ ಗಳಾಗಿಸಲು ಪ್ರಯತ್ನಿಸುತ್ತಿವೆ ಎಂದು ಪಾಂಚಜನ್ಯ ಪತ್ರಿಕೆ ಬರೆದಿದೆ.
ಕಳೆದ ಬಾರಿಯ ಎಡಿಶನ್ನಲ್ಲಿ ಅಮೆಜಾನ್ ಕಂಪನಿಯು ಭಾರತ ವಿರೋಧಿ ವಿಡಿಯೋಗಳನ್ನು ಬಿತ್ತರಿಸುತ್ತಿದ್ದು, ಭಾರತದಲ್ಲಿ ಮಾರುಕಟ್ಟೆ ಅಧಿಪತ್ಯ ಸ್ಥಾಪಿಸಿ ಹಿಂದು ವಿರೋಧಿಯಾಗಿ ವರ್ತಿಸುತ್ತಿರುವುದನ್ನು ಆಕ್ಷೇಪಿಸಿ, ಲೇಖನ ಪ್ರಕಟಿಸಿತ್ತು. ಅದಕ್ಕೂ ಮುನ್ನ ಇನ್ ಫೋಸಿಸ್ ಕಂಪನಿಯಿಂದ ತುಕ್ಡೇ ಗ್ಯಾಂಗ್ ಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
The Rashtriya Swayamsevak Sangh (RSS)-affiliated magazine Panchjanya in its latest issue has targeted the church and the priests over sexual abuse. In its new issue, which will hit the market on October 17, Panchajanya addresses complaints of sexual abuse involving children and nuns around the world and calls for an inquiry into such allegations in India. Referring to France in the cover story, Panchjanya has said that from 1950 to 2020, more than three lakh children were sexually abused in churches and more than three thousand priests were made accused in this.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 04:07 pm
Mangalore Correspondent
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am