ಬ್ರೇಕಿಂಗ್ ನ್ಯೂಸ್
17-05-24 02:44 pm HK News Desk ದೇಶ - ವಿದೇಶ
ನವದೆಹಲಿ, ಮೇ.17: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕೇನ್ಸ್ ಚಿತ್ರೋತ್ಸವ- 2024 ರಲ್ಲಿ ನವಿಲಿನ ಮಾದರಿಯ ಕಪ್ಪು – ಬಿಳುಪಿನ ಗೌನ್ ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ನಲ್ಲಿ ಐಶ್ವರ್ಯಾ ನಡಿಗೆಯ ಫೋಟೋಗಳು ಬಾಲಿವುಡ್ ಸಿನಿ ರಸಿಕರ ಅಂಗಳದಲ್ಲಿ ವೈರಲ್ ಆಗಿವೆ.
ಕಿಕ್ಕಿರಿದು ತುಂಬಿದ್ದ ಛಾಯಾಗ್ರಾಹಕರು ಭಾರತದ ನಟಿಯ ಆಕರ್ಷಕ ನಡಿಗೆಯನ್ನು ಕ್ಯಾಮರಾದಲ್ಲಿ ಸೆರೆಯಾಗಿಸಿದರು. ಕೇನ್ಸ್ ಚಿತ್ರೋತ್ಸವದಲ್ಲಿ ಸತತ 20 ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಐಶ್ವರ್ಯಾ ಈ ಬಾರಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಿಳುಪಿನ ವಿಶೇಷ ಉಡುಪಿನಲ್ಲಿ ಚಿನ್ನದ ಹೊಳಪಿನ ತೊಪ್ಪಳದ ರೀತಿಯ ನವಿಲಿನ ಗರಿಗಳ ರೂಪದ ಉದ್ದನೆಯ ನಿಲುವಂಗಿ ಐಶ್ವರ್ಯಾ ಅವರನ್ನು ವಿಶೇಷವಾಗಿ ತೋರಿಸಿದೆ. ತಾಯಿ ಜೊತೆಗೆ ಆರಾಧ್ಯಾ ಕೂಡ ಕೆಂಪು ಹಾಸಿನಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
2022ರಲ್ಲಿ ಕಲರ್ ಫುಲ್ ಹೂವುಗಳ ಜೊತೆಗಿನ ಕಪ್ಪು ನಿಲುವಂಗಿಯಲ್ಲಿ ಕೇನ್ಸ್ ಫೆಸ್ಟ್ ನಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಅವರ ಈವರೆಗಿನ ಬೆಸ್ಟ್ ಲುಕ್ ಎನ್ನಲಾಗಿತ್ತು. ಆದರೆ ಈ ಬಾರಿಯ ಹೊಸ ರೂಪದ ಧಿರಿಸು ವಯಸ್ಸು 45 ಕಳೆದರೂ ಆಕೆಯನ್ನು ಚಿರ ಯೌವ್ವನೆಯಂತೆ ತೋರಿಸಿದೆ. ಈ ಬಾರಿ ಮೇ 14ರಿಂದ 25ರ ವರೆಗೆ ಕೇನ್ಸ್ ಚಿತ್ರೋತ್ಸವ ನಡೆಯುತ್ತಿದ್ದು, ಮೇ 16ರಂದು ಐಶ್ವರ್ಯಾ ರೈ ಉದ್ದನೆಯ ಕಡು ನೀಲಿ ಬಣ್ಣದ ನಿಲುವಂಗಿಯಲ್ಲಿ ಪುತ್ರಿ ಆರಾಧ್ಯಾ ಜೊತೆಗೆ ಕೇನ್ಸ್ ಅಂಗಳಕ್ಕೆ ಕಾಲಿಟ್ಟಿದ್ದರು.
#Cannes2024: Was #AishwaryaRaiBachchan’s name not mentioned in film festival’s post? Here’s the truthhttps://t.co/UzkEaRTuua
— Pinkvilla (@pinkvilla) May 17, 2024
Everytime there is a mention of desi representation at the Cannes Film Festival - one name springs to mind - the OG Aishwarya Rai Bachchan. The actress, who has been walking the red carpet at the film festival for over 20 years, attended the screening of Francis Ford Coppola's Megalopolis, on Thursday. On the red carpet, Aishwarya Rai Bachchan slayed in a black and white Falguni Shane Peacock outfit with 3D gold embellishments. Off the red carpet, she was pictured walking with the usual suspect and her regular Cannes companion daughter Aaradhya. In a video shared by a fan page on X (earlier known as Twitter), Aaradhya can be seen all smiles as she walks by her mom's side.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm