ಬ್ರೇಕಿಂಗ್ ನ್ಯೂಸ್
09-09-20 02:21 pm Headline Karnataka News Network ಕರ್ನಾಟಕ
ಬೆಂಗಳೂರು, ಸೆಪ್ಟಂಬರ್ 8: ಡ್ರಗ್ಸ್ ನಂಟಿನಲ್ಲಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿಯನ್ನು ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಂತೆ ಈಗ ಚಿತ್ರರಂಗದಲ್ಲಿ ಪರ- ವಿರೋಧ ಮಾತು ಕೇಳಿಬಂದಿದೆ. ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಯುವತಿಯರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಪ್ಯಾರ್ ಗೇ ಆಗ್ಬಿಟೈತೆ ಹಾಡಿಗೆ ಹೆಜ್ಜೆ ಹಾಕಿದ್ದ ಪಾರುಲ್ ಯಾದವ್ ಈಗ ಬಹಿರಂಗವಾಗೇ ಅಪಸ್ವರ ಎತ್ತಿದ್ದಾರೆ. ‘’ಕೊನೆಗೂ ಪುರುಷರ ಪ್ರಾಬಲ್ಯ ಗೆದ್ದಿದೆ. ಸಮಾಜ ಕ್ಲೀನ್ ಆಗಬೇಕು. ಆರೋಪಿಗಳನ್ನು ಬಂಧಿಸಬೇಕು ಅನ್ನೋದನ್ನು ಬೆಂಬಲಿಸುತ್ತೇನೆ. ಹಾಗೆಂದು ನಮ್ಮ ಪೊಲೀಸರಿಗೆ ಇಡೀ ಇಂಡಿಯಾದಲ್ಲಿ ಕೇವಲ ಮೂರು ಮಂದಿ ಹುಡುಗಿಯರು ಸಿಕ್ಕಿದ್ದು ವಿಪರ್ಯಾಸ. ಬೇರೇ ಯಾರೂ ಸಿಗಲಿಲ್ಲವೇ..? ಕಾರ್ಪೊರೇಜ್ ಜಗತ್ತಿನಲ್ಲಿರುವ ಯಾರು ಕೂಡ ಡ್ರಗ್ ಯೂಸ್ ಮಾಡುತ್ತಿಲ್ಲವೇ.. ಉದ್ಯಮಿಗಳು, ಕ್ರೀಡಾಪಟುಗಳು ಯಾರೂ ಇಲ್ಲವೇ... ಬಿಡಿ, ಯಾವ ನಟನೂ ಡ್ರಗ್ ಡೀಲಿಂಗ್ ನಡೆಸಿದ್ದು ಕಂಡಿಲ್ಲವೇ.. ಈಗ ಪುರುಷ ಪ್ರಾಬಲ್ಯ ಗೆದ್ದಿರುವುದಕ್ಕೆ ಸಂಭ್ರಮ ಪಡಬೇಕೇ ಅಥವಾ ಕೆಲವರು ಸಿಕ್ಕಿಬಿದ್ದಿರುವುದಕ್ಕಾಗಿ ಅತ್ತು ಕರೆಯಬೇಕೇ ‘’ ಎಂದು ಪಾರುಲ್ ಯಾದವ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.
Finally the fight for #genderequality has been won!! I am all for cleansing societal evils and drug abuse must be dealt with firmly but apparently the only drug dealers/ users in India are three women...
— Parul Yadav (@TheParulYadav) September 8, 2020
ಕನ್ನಡ ಚಿತ್ರರಂಗದ ರಾಗಿಣಿ ದ್ವಿವೇದಿ, ಸಂಜನಾ ಮತ್ತು ಬಾಲಿವುಡ್ ನಟಿ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಎನ್ ಸಿಬಿ ಕಾಯ್ದೆಯಡಿ ಬಂಧಿತರಾಗಿರುವ ಈ ಮೂವರು ಸೆಲೆಬ್ರಿಟಿಗಳು ಕೂಡ ನಟಿಯರಾಗಿರುವುದು ಇತರೇ ಅವರ ಆಪ್ತರ ಕಣ್ಣು ಕೆಂಪಾಗಿಸಿದೆ. ನಿಮಗೆ ನಟಿಯರು ಮಾತ್ರ ಕಾಣಿಸ್ತಿರೋದಾ.. ನಟರು ಅಥವಾ ಇನ್ನಾವುದೇ ಮಂದಿ ಕಾಣಿಸಿಕೊಂಡಿಲ್ವಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm