ಬ್ರೇಕಿಂಗ್ ನ್ಯೂಸ್
30-10-25 07:25 pm Bangalore Correspondent ಕರ್ನಾಟಕ
ಬೆಂಗಳೂರು, ಅ.30 : ನವೆಂಬರ್ 1ರಂದು ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 70 ಮಂದಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಿದೆ.
ಸಾಹಿತ್ಯ ಕ್ಷೇತ್ರದಲ್ಲಿ ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ತುಂಬಾಡಿ ರಾಮಯ್ಯ, ಆರ್.ಸುನಂದಮ್ಮ, ಡಾ.ಎಚ್.ಎಲ್ ಪುಷ್ಪ, ಸಿನಿಮಾ ಕ್ಷೇತ್ರದಲ್ಲಿ ಖ್ಯಾತ ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್, ಹೊರನಾಟ ಕನ್ನಡಿಗ ಕ್ಷೇತ್ರದಲ್ಲಿ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಜಕರಿಯಾ ಜೋಕಟ್ಟೆ, ಪಿವಿ ಶೆಟ್ಟಿ ಮುಂಬೈ, ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಕೆ.ಸುಬ್ರಹ್ಮಣ್ಯ, ಅಂಶಿ ಪ್ರಸನ್ನ ಕುಮಾರ್, ಬಿ.ಎಂ.ಹನೀಫ್, ಎಂ.ಸಿದ್ದರಾಜು ಅವರನ್ನು ಆಯ್ಕೆ ಮಾಡಲಾಗಿದೆ.


ಯಕ್ಷಗಾನ ಕ್ಷೇತ್ರದಲ್ಲಿ ಕೋಟ ಸುರೇಶ್ ಬಂಗೇರ, ಐರಬೈಲ್ ಆನಂದ ಶೆಟ್ಟಿ, ಕೃಷ್ಣ ಪರಮೇಶ್ವರ ಹೆಗಡೆ, ಬಯಲಾಟ ಕ್ಷೇತ್ರದಲ್ಲಿ ಗುಂಡೂರಾಜ್, ರಂಗಭೂಮಿ ಕ್ಷೇತ್ರದಲ್ಲಿ ಎಚ್.ಎಂ. ಪರಮಶಿವಯ್ಯ, ಎಲ್.ಬಿ ಶೇಖ್, ಬಂಗಾರಪ್ಪ ಖುದಾನ್ ಪುರ, ಮೈಮ್ ರಮೇಶ್, ರತ್ನಮ್ಮ ದೇಸಾಯಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಂ.ಆರ್ ಜಯರಾಂ, ಡಾ.ಎನ್.ಎಸ್ ರಾಮೇಗೌಡ, ಎಸ್.ಬಿ ಹೊಸಮನಿ, ನಾಗರಾಜು, ಕ್ರೀಡಾ ಕ್ಷೇತ್ರದಲ್ಲಿ ಅಶೀಶ್ ಕುಮಾರ್ ಬಲ್ಲಾಳ್, ಎಂ.ಯೋಗೇಂದ್ರ, ಡಾ.ಜುಬಿನಾ ಎನ್.ಎಂ, ಸಮಾಜಸೇವೆ ಕ್ಷೇತ್ರದಲ್ಲಿ ಸೂಲಗಿತ್ತಿ ಈರಮ್ಮ, ಕೋರಿನ್ ಆಂಟೊನಿಯಟ್ ರಸ್ಕಿನ್ನಾ, ಎನ್.ಸೀತಾರಾಮ ಶೆಟ್ಟಿ, ಕೋಣಂದೂರು ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಇತರೇ ಸಂಕೀರ್ಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಮೇಶ್ ಪಂಬದ, ರವೀಂದ್ರ ಕೋರಿಶೆಟ್ಟರ್, ಕೆ.ದಿನೇಶ್, ಶಾಂತರಾಜು, ಜಾನಪದ ಕ್ಷೇತ್ರದಲ್ಲಿ ಬಸಪ್ಪ ಭರಮಪ್ಪ ಚೌಡಿ, ಬಿ.ಟಾಕಪ್ಪ ಕಣ್ಣೂರು, ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ, ಹನುಮಂತಪ್ಪ ಮಾರಪ್ಪ ಚೀಳಂಗಿ, ಎಂ. ತೋಪಣ್ಣ, ಸೋಮಪ್ಪ ದುಂಡಪ್ಪ ಧನಗೊಂಡ, ದಕ್ಷಿಣ ಕನ್ನಡ ಜಿಲ್ಲೆಯ ಸಿಂಧು ಗುಜರನ್, ಮೈಸೂರಿನ ಮಹದೇವಪ್ಪ ಉಡಿಗಾಲ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ಕರದಲ್ಲಿ ದೇವೇಂದ್ರ ಕುಮಾರ್ ಪತ್ತಾರ್, ಮಡಿವಾಳಯ್ಯ ಸಾಲಿ, ನೃತ್ಯ – ಪ್ರೊ.ಕೆ.ರಾಮಮೂರ್ತಿ ರಾವ್, ಆಡಳಿತ ವಿಭಾಗದಲ್ಲಿ ಐಎಎಸ್ ಅಧಿಕಾರಿ ಎಚ್.ಸಿದ್ದಯ್ಯ, ವೈದ್ಯಕೀಯ- ಡಾ.ಆಲಮ್ಮ ಮಾರಣ್ಣ, ಡಾ.ಜಯ ರಂಗನಾಥ್, ಪರಿಸರ- ಮಲ್ಲಿಕಾರ್ಜುನ ನಿಂಗಪ್ಪ, ರಾಮೇಗೌಡ, ಕೃಷಿ – ಡಾ.ಎಸ್.ವಿ ಹಿತ್ತಲಮನಿ, ಎಂ.ಸಿ. ರಂಗಸ್ವಾಮಿ, ಸಹಕಾರ ಕ್ಷೇತ್ರದಲ್ಲಿ ಶೇಖರ ಗೌಡ ಮಾಲಿಪಾಟೀಲ್ ಆಯ್ಕೆಯಾಗಿದ್ದಾರೆ.
On the occasion of Karnataka Rajyotsava (November 1), the Department of Kannada and Culture has announced 70 eminent personalities from various fields for the prestigious State Rajyotsava Awards.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am