ಬ್ರೇಕಿಂಗ್ ನ್ಯೂಸ್
05-10-25 09:41 pm HK News Desk ಕರ್ನಾಟಕ
ಕೊಪ್ಪಳ, ಅ.5: ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪ್ರಧಾನ ಮಂತ್ರಿ ಆಗಲಿ ಅಂತ ಕಾಯ್ತಾ ಇದ್ದೀನಿ. ಅವರು ನಮ್ಮ ಪ್ರಧಾನಿ ಅಭ್ಯರ್ಥಿ. ಈ ಹಿಂದೆ ಗಾಂಧಿ ಕುಟುಂಬ ತ್ಯಾಗ ಮಾಡಿಲ್ವಾ...? ಮನಮೋಹನ್ ಸಿಂಗ್ ಗೆ ಕೊಟ್ಟಿಲ್ವಾ? ಬಿಹಾರ ಚುನಾವಣೆಯಲ್ಲಿ ಏನಾಗಿದೆ ಅಂತ ದೇಶಕ್ಕೆ ಗೊತ್ತು. ರಾಹುಲ್ ಗಾಂಧಿ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಆಗಲಿ, ಅವರು ಆಗದಿದ್ದಲ್ಲಿ ಖರ್ಗೆಯವರನ್ನ ಮಾಡ್ಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಸವರಾಜ ರಾಯರೆಡ್ಡಿ ಹೊಸ ವಾದ ಮುಂದಿಟ್ಟಿದ್ದಾರೆ.
ಮುಂದಿನ ಅವಧಿಗೆ ಕಾಂಗ್ರೆಸ್ ನಿಂದ ಪ್ರಧಾನಿ ಆಗಬಹುದು. ಆಗ ಖರ್ಗೆಯವರನ್ನು ಪರಿಗಣಿಸಬಹುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ, ಖರ್ಗೆಯವರು ಸಿಎಂ ಸ್ಥಾನಕ್ಕೆ ಬರಲ್ಲ, ಪ್ರಧಾನಿ ಸ್ಥಾನಕ್ಕೆ ಏರುತ್ತಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಐದು ವರ್ಷಕ್ಕೆ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೀವಿ ಅಂತ ಹೇಳಿದ್ದೇನೆ. ನವಂಬರ್ ಕ್ರಾಂತಿ ಬಗ್ಗೆ ನಾನು ಓದಿಲ್ಲ, ಬೇರೆ ಬೇರೆ ಕ್ರಾಂತಿ ಓದಿದೀನಿ. ನವಂಬರ್ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಬಹುದು. ನವೆಂಬರ್ ಗೆ ಎರಡೂವರೆ ವರ್ಷ ಆಗತ್ತೆ. ಹೊಸಬರಿಗೂ ಅವಕಾಶ ಕೊಡುವ ಹಿನ್ನೆಲೆ ವಿಸ್ತರಣೆ ಆಗಬಹುದು. ಆ ಬಗ್ಗೆ ತೀರ್ಮಾನ ಮಾಡೋದು ಪಕ್ಷದ ಅಧ್ಯಕ್ಷರು. ಈಗ ಬೇರೆಯವರು ಸಚಿವ ಸ್ಥಾನಕ್ಕೆ ಬರಬಾರದಾ...? ಎಂದು ರಾಯರೆಡ್ಡಿ ಹೇಳಿದ್ದಾರೆ.
ಸಂಪುಟ ವಿಸ್ತರಣೆಗೆ ಪಕ್ಷ ತೀರ್ಮಾನ ಮಾಡಿದ್ರೆ ಆಗತ್ತೆ, ಮಾಡ್ಲಿ ತಪ್ಪೇನಿದೆ. ಎರಡೂವರೆ ವರ್ಷ ಉಳಿದವರಿಗೂ ಅವಕಾಶ ಸಿಗಲಿ. ಡಿಕೆಶಿ ಸಿಎಂ ಆಗೋಕೆ ನನ್ನದೇನೂ ವಿರೋಧ ಇಲ್ಲ, ಆದ್ರೆ ಸದ್ಯಕ್ಕೆ ಅಂತಹ ಪ್ರಶ್ಬೆ ಉದ್ಬವಿಸಲ್ಲ ಅಂತ ಅವರೇ ಹೇಳಿದ್ದಾರೆ. ಜಾತಿ ಸಮೀಕ್ಷೆಯ ವಿಚಾರದಲ್ಲಿ ಡಿಕೆಶಿ ಅವರು ಹೇಳುದ್ರಲ್ಲಿ ತಪ್ಪೇನಿಲ್ಲ. ಪ್ರಶ್ನೆಗಳು ಜಾಸ್ತಿ ಆಯ್ತು, ಅದನ್ನೆಲ್ಲ ಕೇಳುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಜಾಸ್ತಿ ಅನಿಸಿದೆ. ನನ್ನ ಪ್ರಕಾರ ಎಲ್ಲ ಒಂದೇ ಸಲ ಮಾಹಿತಿ ಸಿಗಲಿ ಅಂತ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ.
Chief Minister’s political advisor Basavaraj Rayareddy has stated that Congress president Mallikarjun Kharge could emerge as the party’s prime ministerial candidate in the future. He argued that while Rahul Gandhi remains the first choice, Kharge should be considered if Rahul declines. Rayareddy clarified that Siddaramaiah will continue as Karnataka’s Chief Minister for the full five-year term, ruling out Kharge for the CM post. Dismissing speculation around a “November revolution,” he suggested that cabinet expansion may take place after November to give opportunities to new faces. On the caste census, Rayareddy said Deputy CM D.K. Shivakumar’s concerns about too many questions were valid but maintained that the government’s intention was to collect comprehensive information in one go.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm