ಬ್ರೇಕಿಂಗ್ ನ್ಯೂಸ್
15-10-20 10:51 am Headline Karnataka News Network ಕರ್ನಾಟಕ
ಕೊಡಗು, ಅಕ್ಟೋಬರ್ 15: ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದ ಪುಷ್ಪ ಅವರ ಕಾಫಿ ತೋಟದಲ್ಲಿ ಇಂಡಿಯನ್ ರಾಬಿನ್ ಹಕ್ಕಿಯ ಆರು ನೀಲಿ ಮೂಟ್ಟೆಗಳು ಪತ್ತೆಯಾಗಿವೆ.
ದಟ್ಟ ಹುಲ್ಲಿನಿಂದ ಕೂಡಿದ್ದ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಮಳೆಯಿಂದ ರಕ್ಷಿಸಲು ಸುರಕ್ಷಿತವಾಗಿ ಕಟ್ಟಲ್ಪಟ್ಟ ಹಕ್ಕಿಯ ಗೂಡು ಪತ್ತೆಯಾಗಿದ್ದು ಆ ಗೂಡಿನಲ್ಲಿ ಅಪರೂಪದ ನೀಲಿ ಮೊಟ್ಟೆಗಳನ್ನು ನೋಡಿದ ಪ್ರತಿಯೊಬ್ಬರಿಗೂ ಅಚ್ಚರಿಯಾಗಿತ್ತು . ಈ ಸಂದರ್ಭ ತಾಯಿ ರಾಬಿನ್ ಹಕ್ಕಿ ಅಕ್ಕಪಕ್ಕದಲ್ಲೇ ಸುಳಿದಾಡುತ್ತಿತ್ತು. ಹೀಗಾಗಿ ಕಾಫಿ ತೋಟದ ಕಾರ್ಮಿಕರು ಗೂಡಿಗೆ ಯಾವುದೇ ಹಾನಿ ಮಾಡದೆ ಹಾಗೆಯೇ ಬಿಟ್ಟಿದ್ದಾರೆ.



ಈ ಮೂಟ್ಟೆಯ ವಿಶೇಷತೆಯೆಂದರೆ ಚಿಪ್ಪು ಸಾಕಷ್ಟು ಗಟ್ಟಿಯಿದ್ದು, ಬಿಸಿಲಿನ ಶಾಖವನ್ನು ತಡೆಗಟ್ಟಲು ರಾಬಿನ್ ಪಕ್ಷಿಗಳು ನೀಲಿ ಮೊಟ್ಟೆಗಳನ್ನ ಹಾಕುತ್ತವೆ. ಅತೀ ಬಿಸಿಲಿನ ಶಾಖ ಮೊಟ್ಟೆಗಳಿಗೆ ತಾಗಿದರೆ ಮರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ರಾಬಿನ್ ಪಕ್ಷಿಗಳು ನೀಲಿ ಮೊಟ್ಟೆ ಹಾಕುತ್ತವೆ ಎಂದು ಪಕ್ಷಿ ಅಧ್ಯಯನಕಾರರು ತಿಳಿಸಿದ್ದಾರೆ.
ಪಕ್ಷಿ ಪ್ರಿಯರು ಹಾಗೂ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವವರ ಪಾಲಿಗೆ ಇಂಡಿಯನ್ ರಾಬಿನ್ ಪಕ್ಷಿಯ ಮೊಟ್ಟೆಗಳು ಪತ್ತೆಯಾಗಿರೋದು ಕುತೂಹಲವನ್ನು ಹೆಚ್ಚಿಸಿದೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm