ಬ್ರೇಕಿಂಗ್ ನ್ಯೂಸ್
14-10-20 03:28 pm Headline Karnataka News Network ಕರ್ನಾಟಕ
ಶಿವಮೊಗ್ಗ, ಅಕ್ಟೋಬರ್ 14: ಅಡಿಕೆ ಟೀ ತಯಾರಿಸಿ ಕುಡಿದು ಮಾರುಕಟ್ಟೆ ಮಾಡಿಕೊಂಡಿದ್ದು ಗೊತ್ತು. ಟೀ ಪುಡಿ ದೇಶದ ಗಮನ ಸೆಳೆದಿದ್ದ ಅದೇ ಯುವಕನೀಗ, ಅಡಿಕೆಯಿಂದ ಶಾಂಪೂ ಶೋಧನೆ ಮಾಡಿ ಗಮನ ಸೆಳೆದಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ನಿವೇದನ್ ಈ ಹೊಸ ಮಾದರಿ ಆವಿಷ್ಕರಿಸಿದ ಯುವಕ. ಗುಟ್ಕಾ ನಿಷೇಧ ಭೀತಿ ಎದುರಾಗಿರುವ ಸಂದರ್ಭದಲ್ಲಿ ಈ ಹೊಸ ಶೋಧ ಅಡಿಕೆ ಬೆಳಗಾರರಲ್ಲಿ ಸಂತಸ ಮೂಡಿಸಿದೆ.


ಚಾಲಿ ಅಡಕೆಯಲ್ಲಿ ಪ್ರೊಲೀನ್ ಎಂಬ ರಾಸಾಯನಿಕ ಇದ್ದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುವ ಅಂಶ ಹೊಂದಿದೆ. ಜೊತೆಗೆ ಗ್ಯಾಲಿಕ್ ಆ್ಯಸಿಡ್ ಎಂಬ ಆ್ಯಂಟಿ ಫಂಗಲ್ ಅಂಶ ಇದ್ದು, ಇದು ಜೆರ್ಮ್ ಗಳನ್ನು ಸಾಯಿಸಬಲ್ಲದು. ಅಡಿಕೆಯಲ್ಲಿರುವ ಈ ರಾಸಾಯನಿಕಗಳನ್ನು ಪ್ರತ್ಯೇಕಿಸಿ ಶಾಂಪೂ ತಯಾರಿಸಲಾಗುತ್ತದೆ ಎಂದು ನಿವೇದನ್ ಹೇಳುತ್ತಾರೆ.
ಈಗಾಗಲೇ ಅಡಿಕೆ ಟೀ ಹಾಗೂ ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಡಿಸೆಂಬರ್ ವೇಳೆಗೆ ಅರೇಕಾ ಶ್ಯಾಂಪು ಮಾರುಕಟ್ಟೆಗೆ ಬರಲಿದೆ. ಮೊದಲಿಗೆ ಸ್ಯಾಚೆಟ್ ರೂಪದಲ್ಲಿ 2 ರೂ. ಪ್ಯಾಕ್ ಶ್ಯಾಂಪು ಬರಲಿದ್ದು, ನಂತರ ಬಾಟಲ್ ಗಳಲ್ಲಿ ಸಿಗಲಿದೆ ಎಂದು ಯುವ ಸಂಶೋಧಕ ನಿವೇದನ್ ಸೆಂಪೆ ಮಾಹಿತಿ ನೀಡಿದ್ದಾರೆ.
A Young researcher from Shimoga Nivedan Sempe is now preparing Arecanut Shampoo. Previously he had introduced arecanut tea.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm