ಬ್ರೇಕಿಂಗ್ ನ್ಯೂಸ್
16-12-20 12:53 pm Headline Karnataka News Network ಕ್ರೈಂ
ಕಾನ್ಪುರ, ಡಿ.16: ರಷ್ಯನ್ ಯುವತಿಗೆ ಮತ್ತು ಬರಿಸುವ ಪಾನೀಯ ಕೊಟ್ಟು ಸೇನಾಧಿಕಾರಿಯೇ ಅತ್ಯಾಚಾರಗೈದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಕೆಂಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕರ್ನಲ್ ದರ್ಜೆಯ ನೀರಜ್ ಗೆಹ್ಲೋಟ್ ಆರೋಪಿ ಸೇನಾಧಿಕಾರಿ. ರಷ್ಯನ್ ಯುವತಿ ಮತ್ತು ಆಕೆಯ ಪತಿ ಲಕ್ನೋದಿಂದ ಕಾನ್ಪುರಕ್ಕೆ ತಿರುಗಾಟಕ್ಕೆ ಬಂದಿದ್ದರು. ಆಕೆಯ ಪತಿ ಕಾನ್ಪುರದ ನಿವಾಸಿಯಾಗಿದ್ದು ಸೇನಾಧಿಕಾರಿಗೆ ಪರಿಚಿತನಾಗಿದ್ದ. ಊರಿಗೆ ಬಂದಿದ್ದ ಗೆಳೆಯನನ್ನು ಸೇನಾಧಿಕಾರಿ ನೀರಜ್ ತನ್ನ ಕಚೇರಿ ಬಂಗಲೆಗೆ ಊಟಕ್ಕೆ ಕರೆದಿದ್ದ. ಹಗಲಿನಲ್ಲಿ ಶಾಪಿಂಗ್ ಮುಗಿಸಿ, ಸಂಜೆಯ ಹೊತ್ತಿಗೆ ಡಿನ್ನರ್ ಗೆಂದು ದಂಪತಿ ಬಂಗಲೆಗೆ ತೆರಳಿದ್ದರು.

ಆದರೆ, ಬಂಗಲೆಯಲ್ಲಿ ಮಾತುಕತೆ ಎಲ್ಲ ಮುಗಿದು ಪಾನೀಯ ಕೊಟ್ಟಿದ್ದಾರೆ. ಆದರೆ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕೊಟ್ಟಿದ್ದು ಅವರಿಗೆ ಗೊತ್ತಾಗಿರಲಿಲ್ಲ. ಪಾನೀಯ ಕುಡಿದ ಪತಿ ಅಮಲಿನಲ್ಲಿ ಬಿದ್ದುಕೊಂಡಿದ್ದಾನೆ. ಈ ವೇಳೆ, ಆತನ ಪತ್ನಿ ರಷ್ಯನ್ ಯುವತಿಯನ್ನು ಸೇನಾಧಿಕಾರಿ ಇನ್ನೊಂದು ಕೊಠಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಯುವತಿ ಅಧಿಕಾರಿಯನ್ನು ದೂಡಿ ಹಾಕಿದ್ದು, ಪ್ರತಿಯಾಗಿ ಯುವತಿಗೆ ಹಲ್ಲೆಯನ್ನೂ ನಡೆಸಿದ್ದಾನೆ.
ಮರುದಿನ, ಬಂಗಲೆಯಲ್ಲಿ ನಡೆದ ವಿಚಾರವನ್ನು ರಷ್ಯನ್ ಯುವತಿ ತನ್ನ ಪತಿಗೆ ತಿಳಿಸಿದ್ದಾಳೆ. ದಂಪತಿ ಬಳಿಕ ಕೆಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೇನಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
In a shocking incident, a colonel posted in Uttar Pradesh’s Kanpur allegedly sexually assaulted a Russian woman after inviting her for dinner at the officer’s mess in the city’s Cantt area on December 10. The accused Army officer, identified as Neeraj Gehlot, is on the run.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm