ಬ್ರೇಕಿಂಗ್ ನ್ಯೂಸ್
17-11-20 12:24 pm Headline Karnataka News Network ಕ್ರೈಂ
ಕಾನ್ಪುರ, ನವೆಂಬರ್ 17: ಆರು ವರ್ಷದ ಬಾಲೆ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ಶ್ವಾಸಕೋಶವನ್ನು ಕಿತ್ತು ತೆಗೆದಿದ್ದಾರೆ.
ಉತ್ತರ ಪ್ರದೇಶದ ಕಾಡಿನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯ ಮೇಲ ಸಾಮೂಹಿಕ ಅತ್ಯಾಚಾರ ನಡೆಸಿ , ಶ್ವಾಸಕೋಶವನ್ನು ಕಿತ್ತು ತೆಗೆದು ಕೊಲೆ ಮಾಡಿದ್ದರು.
ವಾಮಾಚಾರ ನಡೆಸಿ ಆಕೆಯನ್ನು ಹತ್ಯೆ ಮಾಡಲಾಗಿತ್ತು , ದೀಪಾವಳಿ ದಿನ ಬಾಲಕಿ ನಾಪತ್ತೆಯಾಗಿದ್ದಳು. ಭಾನುವಾರ ಆರೋಪಿಗಳಾದ ಅಂಕುಲ್ ಕುರಿಲ್, ಬೀರನ್‌ನನ್ನು ಬಂಧಿಸಲಾಗಿದೆ.
ವಾಮಾಚಾರ ಮಾಡಿದ ಪರಶುರಾಮ್ ಹಾಗೂ ಇದೆಲ್ಲಾ ಘಟನೆ ತಿಳಿದಿದ್ದೂ ಹೇಳದ ಪತ್ನಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪರಶುರಾಮ ಮೊದಲು ಪೊಲೀಸರನ್ನು ದಾರಿತಪ್ಪಿಸಲು ಮುಂದಾಗಿದ್ದ, ಬಳಿಕ ಪೊಲೀಸರ ತನಿಖೆ ವೇಳೆ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ಬಾಲಕಿಯನ್ನು ಕೊಂದು ಆಕೆಯ ಶ್ವಾಸಕೋಶವನ್ನು ಹೊರಗೆ ತೆಗೆಯುವುದರಿಂದ ಪರಶುರಾಮನ ಪತ್ನಿಗೆ ಮಕ್ಕಳಾಗುತ್ತದೆ ಎಂದು ಯಾರೋ ಹೇಳಿದ್ದ ಸುಳ್ಳನ್ನು ಸತ್ಯವೆಂದು ನಂಬಿ ಈ ರೀತಿ ಮಾಡಿದ್ದರು. ಅಂಕುಲ್ ಹಾಗೂ ಬೀರನ್ ಅವರ ಬಳಿ ಬಾಲಕಿಯನ್ನು ಅಪಹರಿಸುವಂತೆ ಪರಶುರಾಮ್ ಹೇಳಿದ್ದ, ಆದರೆ ಅಂಕುಲ್ ಮತ್ತು ಬೀರನ್ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು, ಆಕೆಯನ್ನು ಅಪಹರಿಸಿ ಕರೆ ತರುವ ಮುನ್ನ ಆಕೆಯ ಮೇಲೆ ಅತ್ಯಾಚಾರವೆಗಿದ್ದರು.
ಬಾಲಕಿ ಪಟಾಕಿ ತರಲೆಂದು ಅಂಗಡಿಗೆ ಹೊರಟಾಗ ಇವರಿಬ್ಬರು ಆಕೆಯನ್ನು ಅಪಹಿಸಿದ್ದರು. ಬಾಲಕಿ ಕಾಣೆಯಾದ ಬಳಿಕ ಮನೆಯ ಹತ್ತಿರದ ಎಲ್ಲಾ ಪ್ರದೇಶಗಳಲ್ಲಿ ಆಕೆಯನ್ನು ಹುಡುಕಿದ್ದಾರೆ. ಆದರೆ ಭಾನುವಾರ ಸಂಜೆ ಕಾಡಿನಲ್ಲಿ ದೇಹ ಪತ್ತೆಯಾಗಿದೆ. ಮರದ ಬಳಿ ಆಕೆಯ ಬಟ್ಟೆ, ಚಪ್ಪಲಿಗಳು ದೊರೆತಿದ್ದವು.
A six-year-old girl, who was found dead in a forested area in this Uttar Pradesh district on Sunday, was gang-raped, killed and her lungs were then taken out of the corpse by the killers, police said on Monday. The lungs were removed to perform black magic, believing that it will help a woman give birth to a child, they said.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am